Jana Jagruti news ಕೋರೋನಾ ಮಹಾಮಾರಿಗೆ ಜಗತ್ತೇ ತತ್ತರಿಸಿದೆ ದೇಶ ಬ್ಲಾಕ್ ಡೌನ್ ಆಗಿದೆ ಜನರು ಸಾಮಾಜಿಕ ಅಂತರ ವನ್ನು ಕಾಪಾಡುವ ಮೂಲಕ ಇದರಿಂದ ತನ್ನ ರಕ್ಷಣೆ ತಮ್ಮ ಕುಟುಂಬದ ರಕ್ಷಣೆ ಮಾಡಬೇಕಾಗಿದೆ ರಂಜಾನ ಹಬ್ಬದ ಪ್ರಯುಕ್ತ ಬಟ್ಟೆ ಖರೀದಿಗೆ ಎಂದು ಹೊರ ಬಂದು ನಿಯಮ ಉಲ್ಲಂಘನೆ ಮಾಡಬೇಡಿ ಮನೆ ಯಲ್ಲೇ ಇದ್ದು ಹಳೆಯ ಬಟ್ಟೆಯ ಮೇಲೆಯೇ ಈದ ಆಚರಿಸಿ ಎಂಬ ಸಂದೇಶ ಸಾರಿದ್ದಾರೆ
0 Comments